   ಮೂಲದೊಡನೆ ಪರಿಶೀಲಿಸಿ

ಕಾನ್‍ಹೀವi, ಜೂಲಿಯಸ್ ಫ್ರೀಡಿP

1839-1884. ರಸಿಕೆಯ (ಸೀರಸ್) ಪೊgಗಳ ಉರಿvz (ಇನ್‍ಫ್ಲಮೇಷನ್) ಕೂಡುಗರಣಿಕೆಯ (ತ್ರಾಂಬೊಸಿಸ್). ಅಡಚಿಕೆಯ (ಎಂಬೊಲಿಸಂ) ಶೋಧನೆಗಳಿಗೆ ಹೆಸgಗಿದ್ದ ಜರ್ಮನಿಯ ರೋU ಶಾಸ್ತ್ರಜ್ಞ. ಸೇನೆಯಲ್ಲಿ ಶಸ್ತ್ರವೈದ್ಯನಾಗಿದ್ದವನು ಮುಂದೆ ಬರ್ಲಿನಿನ ರೋಗಶಾಸ್ತ್ರ ಸಂಸ್ಥೆಯಲ್ಲಿ ಸೇರಿಕೊಂಡು ರುಡಾಲ್ಫ್ ಫಿರ್ಕೋನ ಬಹಳ ಕಿರ್ತಿವಂv ದ್ಯಾರ್ಥಿಗಳಲ್ಲಿ ಒಬ್ಬನಾಗಿದ್ದ. ಆಮೇಲೆ ಕೀಲ್ (1868), ಬ್ರೆಸ್ಲೊ (1872), ಲೀಪ್‍ಜಿóಗ್‍ಗಳಲ್ಲಿ (1878-1884) ರೋU ಶಾಸ್ತ್ರ ಪ್ರಾಧ್ಯಾಪಕನಾಗಿದ್ದು ಕೊನೆಗೆ ಲೀಪ್ ಜಿಗ್‍ನರೋU ಶಾಸ್ತ್ರಕ ಸಂಸ್ಥೆಯ ನಿರ್ದೇಶಕನಾದ. ಸಾಮಾನ್ಯ ರೋಗಶಾಸ್ತ್ರz ಉಪನ್ಯಾಸಗಳು ಎಂಬ ಪಠ್ಯಪುಸ್ತಕ ಶಿಷ್ಟ ಮಟದ್ದಾಗಿ ಕ್ರಾಂತಿPgಕವಾಗಿತ್ತು. ಏPಣಜೀವಿಶಾಸ್ತ್ರದ ಮುನ್ನಡೆಗೂ ಇವನು ದುಡಿದ. ಪಾಲ್ ಏರ್ಲಿಕ್ ರಸಿಕೆಯ ಪೊರೆಗಳಲ್ಲಿ ಉರಿತವೇಳುವುದನ್ನು ಮೊತ್ತಮೊದಲು (1861) ಕಂಡುಹಿಡಿದು ಪ್ರೌಢಪ್ರಬಂzs gದು ಮುಂz ಇನ್ನಷ್ಟು ವರದಿಗಳನ್ನೂ vಂiiರಿಸುವಂvz. ಈ Zgದಲ್ಲಿ ಕಾನ್‍ಹೀಮನ ನಿಲುವು ಫಿರ್ಕೋನzg ಎದುರಾಗಿತ್ತು. ತುದಿಧಮನಿಗಳನ್ನು (ಎಂqಟರೀಸ್) ಗಮನಿಸಿ, ಸರಿಪಕ್ಕದ (ಕೊಲ್ಯಾಟರಲ್) gಕ್ತನಾಳಹರಿವನ್ನು ವಿವರಿz ಮೊದಲಿಗ ಇವನು. ಲೋಮgಕ್ತನಾಳಗಳ ಗೋqಗಳಿಂದ ಬಿಳಿಯ ರಕ್ತಕಣಗಳು ನುಸುತೂರುವುದರಿಂದ (ಡಯಪೆಡಿಸಿಸ್) ಉರಿತವೇಳುವುzಂದೂ ಇವು ಸತ್ತಾU ಕೀವು ಎನಿಸಿಕೊಳ್ಳುವುದೆಂದೂ ಕಾನ್‍ಹೀವi ತೋರಿಕೊಟ್ಟ. ಊತPಗಳನ್ನು sಕ್ಕನೆ ಶೀತಲೀPರಿz ಮೇಲೆ ಕತ್ತರಿಸುವ ಈಗಿನ ಧಾನ ಇವನದೇ. ನರಕೊನೆಗಳನ್ನು ಎದ್ದು ತೋರುವ ಹಾU ಣ ಹಾಕಿ ತೋರಲು ಚಿನ್ನ, ಬೆಳ್ಳಿಗಳ ಲವಣಗಳನ್ನು ಮೊದಲು ಬಳಸಿದ. ಮೈಯಲ್ಲಿ ಗಂತಿಗಳು ಏಳುವುದಕ್ಕೆ ಅಂUಂಶಗಳಲ್ಲಿ ಎಳೆಯ ಜೀವPಣಗಳ ಗೂಡುನೆಲೆಗಳೇ ಕಾgಣವೆಂಬ ಕಲ್ಪನೆಯನ್ನು ಮುಂದುವರಿಸಿದ. ಕಪ್ಪೆಯಲ್ಲಿರುವ gಕ್ತವನ್ನೆಲ್ಲ vUದುಹಾಕಿ ಅದಕ್ಕೆ ಸಮನಾದ ಬರೀ ಉಪ್ಪುನೀರನ್ನು ತುಂಬಿ ಬದುಕಿರುವಂತೆ ಮಾಡಿತೋರಿz. ಸೂಕ್ಷ್ಮದರ್ಶPz ಕೆಲಸದ ವಿಧಾನಗಳಲ್ಲಿ ಇನ್ನೂ ಎಷ್ಟೋ ಹೊಸ ರಿತಿ, ಧಾನಗಳನ್ನು ಯೋಜಿz. ಸ್ನಾಯುಗಳನ್ನು ಅಡ್ಡವಾಗಿ ಕತ್ತರಿ ಸೂಕ್ಷ್ಮದರ್ಶPದಲ್ಲಿ ನೋಡಿದಾU ಮಚ್ಚೆಮಚ್ಚೆಂiÀiಗಿ ತೋರುವುzಕ್ಕೆ ಸ್ನಾಯುಕಿರಿvಂತುಗಳು (ಮಯೊಫೈಬ್ರಿಲ್ಲೆ) Pgಣವೆಂದು ತೋರಿಕೊಟ್ಟ (1865). ಇವಕ್ಕೆ ಕಾನ್‍ಹೀಮನ ಪ್ರದೇಶಗಳೆಂದು ಈಗಲೂ ಹೆಸರಿz.

(ಡಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ